Posts

Showing posts from 2026

No internet

 I am using ACT INTERNET  and there is no internet for the past 3 days. No one is coming for repair. Anyone facing same issue?
  https://jayarambook.com/?p=1758

February 2026

Image
ಸಂಪಾದಕರ ಬರಹ  ನಿಮ್ಮೆಲ್ಲರ ಸಲಹೆಯಂತೆ, ಪ್ರತಿಭಾ ಪತ್ರಿಕೆಗೆ ಅನೇಕ ವಿಭಾಗಗಳನ್ನು, ಹಂತ ಹಂತವಾಗಿ ಸೇರಿಸಲಾಗುವುದು.  ಈ ಪತ್ರಿಕೆ ಓದುವುದು ಹೇಗೆ ? ಪ್ರತಿ ವಿಭಾಗವನ್ನೂ  ಕ್ಲಿಕ್ ಮಾಡಿ, ಆ ವಿಭಾಗಕ್ಕೆ ಹೋಗಿ ಓಡಿದನಂತರ, ಆ ವಿಭಾಗದ ಕೊನೆಯಲ್ಲಿ ಕಾಣುವ " ಮತ್ತೆ ಮುಖಪುಟಕ್ಕೆ " ಲಿಂಕ್ ಒತ್ತಿ , ಮುಖಪುಟಕ್ಕೆ ಬಂದ ನಂತರ, ಇನ್ನೊಂದು ವಿಭಾಗಕ್ಕೆ  ಅದೇ ರೀತಿ ಹೋಗಬಹುದು.  ಎಲ್ಲಾ ಸ್ಪರ್ಧೆಗಳೂ ಸ್ಪರ್ಧಾ ವಿಭಾಗದಲ್ಲಿ ಬರುತ್ತವೆ. ಕಥೆಯಲ್ಲಿ ಪ ಪ್ರಶ್ನೆ ಕೇಳಿದ್ದರೂ , ಅದೂ ಸ್ಪರ್ಧಾ ವಿಭಾಗದಲ್ಲಿರುತ್ತದೆ. ಒಂದು ಸ್ಪರ್ಧೆಗೆ ಮಾತ್ರ ಬಹುಮಾನ ಇರುತ್ತದೆ. ಆದನ್ನು  ಬಹುಮಾನಿತ  ಸ್ಪರ್ಧೆ ಎಂದು ಹಾಕಲಾಗುತ್ತದೆ . ಮುಂದೆ, ಇನ್ನೂ  ಅನೇಕ ವಿಭಾಗಗಳನ್ನು ಸೇರಿಸಲಾಗುತ್ತದೆ. ಉತ್ತಮಸಲಹೆಗಳನ್ನು ಕೊಟ್ಟ ನಿಮ್ಮೆಲ್ಲರೆಗೂ  ಧನ್ಯವಾದಗಳು.  ಈ ಸಂಚಿಕೆಯಲ್ಲಿನ  ವಿವಿಧ ವಿಭಾಗಗಳು : ಈ ಕೆಳಗಿನ  ಲಿಂಕ್ ಗಳನ್ನು ಒತ್ತಿ , ಆ ವಿಭಾಗಗಳಿಗೆ ಹೂಗಬಹುದು     ಸ್ಪರ್ಧಾ ವಿಭಾಗ ಕ್ಕೆ -->     ವ್ಯಕ್ತಿ ಪರಿಚಯಕ್ಕೆ  - ಕುಮಾರಿ ದಿಶಾ ಪುರಾಣಿಕ್  -->  ಆಧ್ಯಾತ್ಮ ವಿಭಾಗಕ್ಕೆ  -->  ಕಥೆ- ಕವನ .. ವಿಭಾಗಕ್ಕೆ  -->   ಚಿತ್ರ ಕಲಾ ವಿಭಾಗಕ್ಕೆ...

2026 january

Image
  ಸಂಪಾದಕರ ಬರಹ  ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಬಹಳ ಜನರು ಪ್ರತಿಭಾ ಪತ್ರಿಕೆಯು  ಹೇಗಿರಬೇಕು ಎಂಬುದರಬಗ್ಗೆ  ಅದ್ಭುತ ಸಲಹೆಗಳನ್ನು ನೀಡಿದ್ದೀರಿ. ಅದಕ್ಕಾಗಿ ಧನ್ಯವಾದಗಳು. ಮುಂದಿನ ಪತ್ರಿಕೆಗಳಲ್ಲಿ, ಕ್ರೀಡಾ ವಿಭಾಗ ವೈದ್ಯಕೀಯ ವಿಭಾಗ, ಆಧ್ಯಾತ್ಮಿಕ ವಿಭಾಗ ಎಂದು ಅನೇಕ ವಿಭಾಗಗಳಾಗಿ ಮಾಡಲು ಯೋಚನೆಯನ್ನು ಹೊಂದಿದ್ದೇನೆ. ಈ ಪತ್ರಿಕೆ ಓದುವುದು ಹೇಗೆ ? ಈ ಪತ್ರಿಕೆಯನ್ನು ಒಂದೊಂದು ವಿಭಾಗಕ್ಕೆ ಒಂದೊಂದು ಪುಟಗಳಂತೆ ಮಾಡಿದ್ದೇನೆ ನೀವು ಹೇಗೆ ಕಾಲ್ ಮಾಡುತ್ತಾ ಕೊನೆಗೆ ಹೋದರೆ ಆಗ ಮೊದಲ ಪುಟದಲ್ಲಿ ಇದ್ದೀರಿ ಎಂದು ನಿಮಗೆ ತಿಳಿಯುತ್ತದೆ ನೀವು ಎರಡನೇ ಪುಟಕ್ಕೆ ಹೋಗಬೇಕಾದರೆ ಅಲ್ಲಿ ಕೊಟ್ಟಿರುವಂತೆ ಎರಡನೇ ನಂಬರ್ ಮೇಲೆ ಒತ್ತಿದರೆ ಎರಡನೇ ಪುಟ ಬರುತ್ತದೆ ಹೀಗೆ ಯಾವ ಪದಕ್ಕೆ ಬೇಕಾದರೂ ನೀವು ಹೋಗಬಹುದು ಇದರಿಂದ ಎಷ್ಟು ಓದಿದ್ದೇವೆ ಯಾವುದು ಆಗಿದೆ ಎಂಬುದು ನಿಮಗೆ ಉತ್ತಮವಾಗಿ ಗೊತ್ತಾಗುತ್ತದೆ ಮತ್ತು ಪತ್ರಿಕೆಯನ್ನು ಓದಲು ಸುಲಭವಾಗುತ್ತದೆ. ದಯವಿಟ್ಟು, ಅವಿಭಕ್ತ ಕುಟುಂಬದಲ್ಲಿ ನನ್ನ ಬಾಲ್ಯ ಎಂಬ  ನನ್ನ ಲೇಖನವನ್ನು  ನೀವೆಲ್ಲರೂ ಓದಲೇಬೇಕೆಂದು ಕೇಳಿಕೊಳ್ಳುತ್ತೇನೆ  ಈ ಕೆಳಗೆ  2 ನೇ ನಂಬರ್ ಒತ್ತಿ , 2 ನೇ ಪುಟ ಓದಿ. ಹೀಗೆಯೇ ಬೇಕಾದ ನಂಬರ್ ಒತ್ತಿ, ಬೇರೆ ಪುಟಕ್ಕೆ ಹೋಗಬಹುದು. ಇದೇ ಈ ತಿಂಗಳ ಸ್ಪರ್ಧೆ. ಈ ಲೇಖನವನ್ನು ಓದ...